Mobile Banking Safety: Protecting Your Bank Account on the Go

Mobile banking apps have made transactions instant. However, smartphones are prime targets for hackers. Follow these tips to stay safe.

1. Use Official Apps Only

Always download banking applications from the official Google Play Store or Apple App Store. Avoid third-party websites or links sent via SMS.

2. Avoid Public Wi-Fi

Never perform banking transactions while connected to public Wi-Fi networks in cafes or airports, as these are often unsecured and prone to data theft.

3. Biometric Security

Enable fingerprint or face recognition for an extra layer of security. It is much harder for someone to bypass biometrics than a simple PIN.

4. Regular PIN Changes

Change your MPIN and transaction passwords every 3 to 6 months to minimize the risk of unauthorized access.


ಮೊಬೈಲ್ ಬ್ಯಾಂಕಿಂಗ್ ಸುರಕ್ಷತೆ: ನಿಮ್ಮ ಹಣವನ್ನು ಸ್ಮಾರ್ಟ್‌ಫೋನ್‌ನಲ್ಲಿ ಸುರಕ್ಷಿತವಾಗಿಡಿ

ಮೊಬೈಲ್ ಬ್ಯಾಂಕಿಂಗ್ ವಹಿವಾಟುಗಳನ್ನು ಸುಲಭಗೊಳಿಸಿದೆ, ಆದರೆ ಸ್ಮಾರ್ಟ್‌ಫೋನ್‌ಗಳು ಹ್ಯಾಕರ್‌ಗಳ ಗುರಿಯಾಗಬಹುದು. ನಿಮ್ಮ ಹಣವನ್ನು ಸುರಕ್ಷಿತವಾಗಿಡಲು ಈ ಸಲಹೆಗಳನ್ನು ಪಾಲಿಸಿ.

1. ಅಧಿಕೃತ ಆಪ್‌ಗಳನ್ನು ಮಾತ್ರ ಬಳಸಿ

ಯಾವಾಗಲೂ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದಲೇ ಬ್ಯಾಂಕಿಂಗ್ ಆಪ್‌ಗಳನ್ನು ಡೌನ್‌ಲೋಡ್ ಮಾಡಿ. ಅನಾಮಧೇಯ ಲಿಂಕ್‌ಗಳನ್ನು ಬಳಸಬೇಡಿ.

2. ಸಾರ್ವಜನಿಕ ವೈ-ಫೈ ಬಳಸಬೇಡಿ

ರೈಲ್ವೆ ನಿಲ್ದಾಣ ಅಥವಾ ಕೆಫೆಗಳಲ್ಲಿರುವ ಸಾರ್ವಜನಿಕ ವೈ-ಫೈ ಬಳಸಿ ಬ್ಯಾಂಕಿಂಗ್ ವಹಿವಾಟು ಮಾಡಬೇಡಿ. ಇವುಗಳು ಡೇಟಾ ಕಳ್ಳತನಕ್ಕೆ ಸುಲಭ ದಾರಿಯಾಗಬಹುದು.

3. ಬಯೋಮೆಟ್ರಿಕ್ ಸುರಕ್ಷತೆ

ನಿಮ್ಮ ಆಪ್‌ಗೆ ಫಿಂಗರ್‌ಪ್ರಿಂಟ್ ಅಥವಾ ಫೇಸ್ ಲಾಕ್ ಸಕ್ರಿಯಗೊಳಿಸಿ. ಇದು ಸಾಮಾನ್ಯ ಪಿನ್ (PIN) ಗಿಂತ ಹೆಚ್ಚು ಸುರಕ್ಷಿತವಾಗಿದೆ.

4. ನಿಯಮಿತವಾಗಿ ಪಿನ್ ಬದಲಾಯಿಸಿ

ನಿಮ್ಮ ಟ್ರಾನ್ಸಾಕ್ಷನ್ ಪಾಸ್‌ವರ್ಡ್ ಮತ್ತು ಎಂ-ಪಿನ್ ಅನ್ನು ಪ್ರತಿ 3-6 ತಿಂಗಳಿಗೊಮ್ಮೆ ಬದಲಾಯಿಸುವ ಅಭ್ಯಾಸ ಮಾಡಿಕೊಳ್ಳಿ.

Leave a comment

Your email address will not be published. Required fields are marked *